On September 5, 2018, Fr Lawrence Fernandes SJ, an International Visiting Jesuit Fellow at the College of the Holy Cross, delivered a lecture on Lived Catholicism with a reference to Harihar Matha Shrine at The College of Holy Cross, Worcester, MA, USA.

ಈ ಕೆಳಕಂಡ ದೃಶ್ಯ ಚಿತ್ರವನ್ನು ವಂ. ಡಾ. ಲಾರೆನ್ಸ್ ಫರ್ಣ್ಯಂಡಿಸ್ ರವರು ನೀಡಿದ ಉಪನ್ಯಾಸದಿಂದ ಪರಿಷ್ಕರಿಸಲಾಗಿದೆ. ಈ ಒಂದು ಉಪನ್ಯಾಸವನ್ನು ಗುರುಗಳು ಅಮೇರಿಕಾದ ಪ್ರತಿಷ್ಠಿತ ಹೋಲಿ ಕ್ರಾಸ್ ಕಾಲೇಜಿನಲ್ಲಿ ೨೦೧೮ನೇ ಸೆಪ್ಟೆಂಬರ್ 5 ತಾರೀಕಿನಂದು ನೀಡಿರುತ್ತಾರೆ. ದ್ರಶ್ಯ ಚಿತ್ರವು ಆಂಗ್ಲ ಭಾಷೆಯಲ್ಲಿ ಇರುತ್ತದೆ.
ವಂ.ಡಾ. ಲಾರೆನ್ಸ್ ಫರ್ಣ್ಯಂಡಿಸ್ ಹರಿಹರ ಮಾತೆಯ ಭಕ್ತಿ ಹಾಗು ಭಕ್ತಿ ಸಂಪ್ರದಾಯಗಳ ಬಗ್ಗೆ ಸಂಶೋಧನೆ ಮಾಡಿ ಪುಸ್ತಕವನ್ನು ಬರೆದಿರುವ ಖ್ಯಾತ ಬರಹಗಾರರು ಹಾಗು ಚಿಂತಕರು ಆಗಿರುತ್ತಾರೆ. ಇವರು ಚೆನ್ನೈನ ಖ್ಯಾತ ಲೊಯೊಲಾ ಕಾಲೇಜಿನಲ್ಲಿ ತತ್ವ ಶಾಸ್ತ್ರದ ಪ್ರಾಧ್ಯಾಪಕರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

This video is part of Catholics & Cultures, an initiative of the Rev. Michael C. McFarland, S.J. Center for Religion, Ethics and Culture at the College of the Holy Cross in Worcester, MA, USA. Learn more at catholicsandcultures.org.

Home | News | Sitemap | Contact Us

Copyright © 2016 - www.hariharshrine.org .
Powered by eCreators

 

Phone: 08192 - 242269
    E-mail: [email protected]
[email protected]

Fr. Anthony Peter : +917349246751

Contact Us

Shrine of Our Lady of Health
P.B.No: 19, Church Road
Harihar - 577 601
Davanagere District
Karnataka