ನನ್ನ ಮಗಳು ಅಕ್ಷತಾಳಿಗೆ ಮೂರು ವರ್ಷಗಳಿಂದ ತುಟಿಯಲ್ಲಿ ರಕ್ತ ಬರುತ್ತಾ ಇತ್ತು. ಇದಕ್ಕಾಗಿ ಮೂರು ಬಾರಿ ಅಪರೇಶನ್ ಮಾಡಿಸಿದೆವು. ಆದರೆ ಪ್ರಯೋಜನವಾಗಲ್ಲಿಲ್ಲ. ಇದರಿಂದ ನಮಗೆ ದಿಕ್ಕೇ ತೋಚದಂತಾಯಿತು. ಆ ಸಮಯದಲ್ಲಿ ಹರಿಹರದ ಆರೋಗ್ಯ ಮಾತೆಯ ಬಗ್ಗೆ ತಿಳಿದು ಬಂತು. ತಕ್ಷಣವೇ ನಾವು ಹರಿಹರ ಮಾತೆಯಲ್ಲಿ ಬೇಡಿಕೊಂಡಿದ್ದರಿಂದ ನನ್ನ ಮಗಳಿಗೆ ತುಟಿಯಲ್ಲಿ ರಕ್ತ ಬರುವುದು ಸಂಪೂರ್ಣವಾಗಿ ಗುಣಮುಖವಾಗಿದೆ. ಈ ಉಪಕಾರಕ್ಕಾಗಿ ನಾವು ಮಾತೆಗೆ ಕೃತಾರ್ಥರಾಗಿದ್ದೇವೆ.

- ಶ್ರೀಮತಿ ಗೀತಾ
  ದಾವಣಗೆರೆ



No more bleeding

My daughter Akshatha had hemorrhage in her lips. She was operated thrice. However the bleeding did not stop. We were perplexed and lost hope in all medications. At this juncture, we came to know about Harihar Matha, we prayed for her intercession. The bleeding stopped. My daughter enjoys normal life. Thanks to Mother Mary.

- Smt. Geetha
  Davanagere

 

Home | News | Sitemap | Contact Us

Copyright © 2016 - www.hariharshrine.org .
Powered by eCreators

 

Phone: 08192 - 242269
    E-mail: hariharshrine@gmail.com
hariharmatha@gmail.com

Fr. George K.A. : +91-99454 46312

Contact Us

Shrine of Our Lady of Health
P.B.No: 19, Church Road
Harihar - 577 601
Davanagere District
Karnataka