Harihar - May 27, 2012 :

On May 27, 2012 Harihar Shrine was elevated as Diocesan Shrine of the Diocese of Shimoga. During this auspicious occasion “HARIHAR MATHE” the Harihar Shrine News magazine was released by the papal envoy to Ivory Coast, Indian Archbishop Ambrose Madtha and Bishop Gerald Isacc Lobo.

 

 



 

ಹರಿಹರದ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ಪತ್ರಿಕೆಯ ಲೋಕಾರ್ಪಣೆ

Harihar - May 27, 2012 : ಪುಣ್ಯಕ್ಷೇತ್ರದ ಪತ್ರಿಕೆಯ ಲೋಕಾರ್ಪಣೆ

ಇದೇ ಪ್ರಥಮ ಬಾರಿಗೆ ಹರಿಹರದ ಆರೋಗ್ಯಮಾತೆಯ ದೇವಾಲಯಕ್ಕೆ ದಿನಾಂಕ 27.05.2012 ರ ಭಾನುವಾರ ಸಂಜೆ 5.00 ಗಂಟೆಗೆ ನಡೆದ ಸಾಂಭ್ರಮಿಕ ದಿವ್ಯ ಬಲಿಪೂಜೆಯಲ್ಲಿ ಹರಿಹರ ಆರೋಗ್ಯ ಮಾತೆಯ ದೇವಾಲಯವನ್ನು “ಧರ್ಮಕ್ಷೇತ್ರದ ಪುಣ್ಯಕ್ಷೇತ್ರ”ವೆಂದು ಅಧಿಕೃತವಾಗಿ ಘೋಷಿಸಲಾಯಿತು. ಪುಣ್ಯಕ್ಷೇತ್ರದ ಬಗ್ಗೆ ಮಾಹಿತಿ ಮತ್ತು ವಿಶೇಷ ಕಾರ್ಯಕ್ರಮಗಳ ಬಗ್ಗೆ ಭಕ್ತಾಧಿಗಳಿಗೆ ತಿಳಿಯಪಡಿಸುವ, ಮತ್ತು, ಹರಿಹರ ಮಾತೆಯಲ್ಲಿ ತಮ್ಮ ಕಷ್ಟ, ನೋವುಗಳಿಗೆ ಪ್ರಾರ್ಥಿಸಿ ಅದರಿಂದ ಉಪಕಾರ ಸ್ಮರಣೆಯನ್ನು ಮಾಡುವ ಸಾಕ್ಷಿಗಳನ್ನು ಪ್ರಕಟಿಸುವುದರ ಮೂಲಕ ಮಾತೆಯ ಭಕ್ತಿ ಇನ್ನೂ ಅಧಿಕಗೊಳಿಸುವ ಉದ್ದೇಶದಿಂದ” ಹರಿಹರ ಮಾತೆ” ಎನ್ನುವ ಪುಣ್ಯಕ್ಷೇತ್ರದ ಪತ್ರಿಕೆಯನ್ನು ಈ ಸಂಧರ್ಬದಲ್ಲಿ ಲೋಕಾರ್ಪಣೆ ಮಾಡಲಾಯಿತು. ಪತ್ರಿಕೆಯನ್ನು ಐವರಿಕೋಸ್ಟ್ ನ ಪ್ರೇಷಿತ ರಾಯಭಾರಿಗಳಾಗಿರುವ ಮಹಾಧರ್ಮಾಧ್ಯಕ್ಷರಾದ ಪರಮಪೂಜ್ಯ ಅಂಬ್ರೋಸ್ ಮಾಡ್ತ ಇವರು ತಮ್ಮ ಅಮೃತಹಸ್ತದಿಂದ ಬಿಡುಗಡೆಗೊಳಿಸಿದರು

 
ಚಿತ್ರ ವರದಿ - ಡಿ. ಪ್ರಾನ್ಸಿಸ್ ಕ್ಸೇವಿಯರ್, ಹರಿಹರ

 

Comments powered by CComment

Home | News | Sitemap | Contact Us

Copyright © 2016 - www.hariharshrine.org .
Powered by eCreators

Contact Us

Phone: 08192 - 242269
    E-mail: [email protected]
[email protected]

Fr. Anthony Peter : +917349246751

Shrine of Our Lady of Health
P.B.No: 19, Church Road
Harihar - 577 601
Davanagere District
Karnataka