Harihar September 7, 2013 : “HARIHARDA AROGYAMATE” the Kannada devotional movie CD is released by Most Rev. Henry D’Souza the apostolic administrator and the Bishop of Bellary.  This Film has been directed and produced by Br. T.K George.  The movie brings out the legend and apparition of Blessed Virgin Mary at Harihar.

KANNADA FILM ON HARIHAR SHRINE : HARIHARADA AROGYAMATHE

 

 



 

 “ಹರಿಹರ ಆರೋಗ್ಯಮಾತೆ” ಎಂಬ ಚಲನಚಿತ್ರ ಬಿಡುಗಡೆ

Harihar, September 7, 2013 :

“ಹರಿಹರ ಆರೋಗ್ಯ ಮಾತೆ” ಎಂಬ ಶಿರ್ಷಕೆಯುಳ್ಳ ಚಲನಚಿತ್ರದ ಆಗಿಆಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಪರಮಪೂಜ್ಯ ಹೆನ್ರಿ ಡಿ’ಸೋಜರವರು ದಿನಾಂಕ ಸೆಪ್ಟೆಂಬರ್ 7, 2013ರಂದು ಬಲಿಪೂಜೆಯ ನಂತರ ಬಿಡುಗಡೆಗೊಳಿಸಿದರು. ಬಿಡುಗಡೆಗೊಳಿಸಿ ಮಾತನಾಡಿದ ಪೂಜ್ಯ ಧರ್ಮಾಧ್ಯಕ್ಷರು ಈ ಚಲನಚಿತ್ರ ಹರಿಹರ ಮಾತೆಯ ಪುಣ್ಯಕ್ಷೇತ್ರದ ಚಾರಿತ್ರಿಕ ಹಿನ್ನೆಲೆಯನ್ನು, ಇತಿಹಾಸವನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಕರಿಸಲಾಗಿದೆ. ಇದರಲ್ಲಿ ಬರುವ ಪ್ರತಿಯೊಂದು ಘಟನೆಯೂ ಭಕ್ತರ ವಿಶ್ವಾಸವನ್ನು ಹೆಚ್ಚಿಸುವ ಸಾಧನವಾಗಲಿ ಎಂದು ಶುಭ ಹಾರೈಸಿದರು.

 

 

ಈ ಚಲನಚಿತ್ರವನ್ನು ಬ್ರದರ್ ಟಿ.ಕೆ ಜಾರ್ಜ್‍ರವರು ಸಂಗೀತ, ಸಾಹಿತ್ಯ, ಸಂಭಾಷಣೆಯ ಜೊತೆಗೆ ಅತ್ಯುತ್ತಮವಾಗಿ ನಿರ್ದೇಶನ ಮಾಡಿದ್ದಾರೆ. ಹರಿಹರ ಡಾ|| ಡಿ.ಫ್ರ್ರಾನ್ಸಿಸ್ ಕ್ಸೇವಿಯರ್gವÀರು ಬರೆದಿರುವ ಚರಿತ್ರೆಯ ಪುಸ್ತಕದ ಆಧಾರಿತ ನಿರ್ಮಾಣಗೊಂಡಿರುವ ಈ ಚಲನಚಿತ್ರಕ್ಕೆ ಪುಣ್ಯಕ್ಷೇತ್ರದ ಧರ್ಮಗುರುಗಳಾದ ವಂದನೀಯ ಸ್ವಾಮಿ ಸ್ಟ್ಯಾನಿ ಡಿ’ಸೋಜರವರದಿಂದ ಈ ಕಾರ್ಯಯೋಜನೆ ಸಂಪೂರ್ಣವಾಯಿತು. ಚಲನಚಿತ್ರದ ಮುಖ್ಯ ಪಾತ್ರಗಳಲ್ಲಿ ವಂ. ರೋಮನ್ ಪಿಂಟೋ, ಮಂಜುಳಾಜಾಯ್, ಡಿ.ಫ್ರ್ರಾನ್ಸಿಸ್ ಕ್ಸೇವಿಯರ್, ಸೋನು, ಪ್ರಜ್ವಲ್, ಬ್ರ ಡೆವಿಸ್ ಮುಂತಾದವರು ಭಾಗವಹಿಸಿದ್ದಾರೆ. ಹರಿಹರ ಆರೋಗ್ಯ ಮಾತೆಯ ಭಕ್ತಿ ಕರ್ನಾಟಕದಾದ್ಯಂತ ಹಬ್ಬಿ ಭಕ್ತವಿಶ್ವಾಸಿಗಳು ಮಾತೆ ಅನುಗ್ರಹವನ್ನು ಮತ್ತು ಆಶೀರ್ವಾದವನ್ನು  ಪಡೆಯಲೆಂಬುದು ಈ ಚಲನಚಿತ್ರದ ಉದ್ದೇಶ.

Comments powered by CComment

Home | News | Sitemap | Contact Us

Copyright © 2016 - www.hariharshrine.org .
Powered by eCreators

Contact Us

Phone: 08192 - 242269
    E-mail: [email protected]
[email protected]

Fr. Anthony Peter : +917349246751

Shrine of Our Lady of Health
P.B.No: 19, Church Road
Harihar - 577 601
Davanagere District
Karnataka