ಇಂದು ನಾವು ತುಂಬಾ ಸಂತೋಷದಿಂದ ಇರುವುದಕ್ಕೆ ಕಾರಣ, ಹರಿಹರದ ಮಾತೆ. ನಾನು ಮಗುವಿನ ಜನನಕ್ಕಾಗಿ ಆಸ್ಪತ್ರೆಗೆ ದಾಖಲಾದಾಗ, ತುಂಬಾ ತೊದರೆಯನ್ನು ಅನುಭವಿಸಿದೆ. ಮಗುವು ನೀರು ಕುಡಿದಿದ್ದರಿಂದ ನನಗೆ ಹೆರಿಗೆಯಲ್ಲಿ ತುಂಬಾ ಕಷ್ಟ ಎದುರಾಯಿತು. ವೈದ್ಯರೂ ಕೂಡ ಮಗುವು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದರು. ಇದರಿಂದ ತೀವ್ರ ಅಘಾತಗೊಂಡೆವು. ಮಗು ಜನಿಸಿದ ತಕ್ಷಣ 15 ದಿನಗಳ ಕಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಿಸಿದೆವು. ನಾವು ಹರಿಹರದ ಆರೋಗ್ಯ ಮಾತೆಯಲ್ಲಿ ಭಕ್ತಿಯಿಂದ ಪ್ರಾರ್ಥಿಸಿದೆವು.
ಮಾತೆಯು, ನಮ್ಮ ಮೇಲೆ ಕನಿಕರವಿಟ್ಟು ಮಗುವಿಗೆ ಸಂಪೂರ್ಣ ಆರೋಗ್ಯವನ್ನು ನೀಡಿ ಕಾಪಾಡಿದರು. ಈಗ ಮಗು ತುಂಬಾ ಆರೋಗ್ಯದಿಂದ ನಲಿದಾಡುತ್ತಿದೆ. ಯೇಸುವೇ ಸ್ತೋತ್ರ, ಹರಿಹರ ಮಾತೆಯೇ ವಂದನೆ.
- ರಾಯನ್ ಪಿಂಟೋ,
ಬೆಳಗಾಂ
Gift of a Child
Joy overwhelms in our house the reason being Mother Mary. When I was taken to the labour ward, I underwent excruciating pain for the baby in my womb was over sized. Doctors only gave semblance of hope for the baby was with amniotic fluid in its body. After the delivery, the baby was under constant observation in the ICU for fifteen days. We prayed to Harihar Matha and we got back our child hale and hearty. Thanks to Mother Mary
- Royon Pinto
Belgaum