ಸುಕುಮಾರ ಮುತ್ತಲಗೇರಿ ಆದ ನಾನು ಯಾವುದೇ ನೌಕರಿ ಇಲ್ಲದೇ ತುಂಬಾ ಕಷ್ಟದಲ್ಲಿದ್ದೆ. ನಾನು ಪ್ರತಿ ವರ್ಷ ಹರಿಹರಕ್ಕೆ ನಮ್ಮ ತಾಯಿಯವರ ಜೊತೆಯಲ್ಲಿ ಬಂದು ಮಾತೆಯ ಬಳಿಯಲ್ಲಿ ನನಗೆ ಒಂದು ಉತ್ತಮವಾದ ನೌಕರಿ ದೊರಕಿಸಿಕೊಡುವಂತೆ ಭಕ್ತಿಯಿಂದ ಪ್ರಾರ್ಥಿಸುತ್ತಿದ್ದೆ. ಪ್ರಭು ಯೇಸುವಿನ ಆಶೀರ್ವಾದ ಮತ್ತು ಮಾತೆಯ ಕೃಪೆಯಿಂದ ನನಗೆ ಶಿಕ್ಷಕ ನೌಕರಿ ಸಿಕ್ಕಿದೆ.
ಮಾತೆಯ ಈ ವರದಾನಕ್ಕಾಗಿ ಮಾತೆಗೆ ಕಾಣಿಕೆ ಸಲ್ಲಿಸಿರುತ್ತೇನೆ. ಹರಿಹರ ಮಾತೆಯ ಕೃಪೆಯಿಂದ ಈಗ ನಾನು ನನ್ನ ಕುಟುಂಬದವರು ನೆಮ್ಮದಿಯಿಂದ ಜೀವನ ಮಾಡುತ್ತಿದ್ದೇವೆ. ಯೇಸುವೇ ಸ್ತೋತ್ರ, ಯೇಸುವೇ ವಂದನೆ, ಹರಿಹರ ಮಾತೆಯೇ ನಮಗಾಗಿ ಪ್ರಾರ್ಥಿಸಿರಿ.

- ಸುಕುಮಾರ ವೈ
  ಮುತ್ತಲಗೇರಿI have a job now

I am Sukumara Muttalageri. Our family was in troubled waters and I was unemployed. I visited and prayed to Harihar Matha every year and my only prayer was bless me with a job. Now I am working as a teacher. God has heard my prayers through the intercessions of Mother Mary. May the name of Almighty be praised.

- Sukumara Y.
  Muttalageri

 

 

 

Home | News | Sitemap | Contact Us

Copyright © 2016 - www.hariharshrine.org .
Powered by eCreators

Contact Us

Phone: 08192 - 242269
    E-mail: [email protected]
[email protected]

Fr. Anthony Peter : +917349246751

Shrine of Our Lady of Health
P.B.No: 19, Church Road
Harihar - 577 601
Davanagere District
Karnataka